ನಮಸ್ಕಾರ, ನಿಮ್ಮ ಬ್ಲಾಗ್ ನೋಡಿ ತುಂಬ ಸಂತೋಶವಾಯಿತು. ಮೈಸೂರಿನ ಗಮ್ಮತ್ತನ್ನು ಪರಿಚಯಿಸುತ್ತಿರುವ ನಿಮ್ಮ ಕೆಲಸ ಮೆಚ್ಚಬೇಕಾದದ್ದೆ. ಎಲ್ಲ ಸರಿ ಆದರೆ ಒಂದು ವಿಷಯಕ್ಕೆ ಬೇಜಾರಾಯಿತು. ತುಂಬಾ ಕಡೆ ಹಿಂದಿಯನ್ನು ಅನವಶ್ಯಕವಾಗಿ ತುರುಕಿದ್ದಿರ. ತೊಗರಿಬೇಳೆ ಅಥವ yellow split lentil ಅನ್ನೋದರ ಬದಲು ತೂರ್ ದಾಲ್, ಒಗ್ಗರಣೆ ಅಥವ seasoning ಅನ್ನೋದಕ್ಕೆ ಬದಲು ತಡಕ. ಪಟ್ಟಿ ಇನ್ನು ಬೆಳೆಯುತ್ತದೆ. ನಾನು ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ವಿಧಾನ ಹುಡುಕುವಾಗ ನಿಮ್ಮ ಬ್ಲಾಗ್ ಸಿಕ್ಕಿದ್ದು. ಅದರಲ್ಲಂತು ಹಿಂದಿ ಪದಗಳನ್ನು ನೋಡಿ ಬಹಳ ಬೇಜಾರಾಯಿತು. ನೀವು ಹೀಗೆ ಹಿಂದಿ ಉಪಯೋಗಿಸುತ್ತಿದ್ದರೆ ನಮ್ಮ ಕನ್ನಡ ಮಾಯವಾಗುತ್ತೆ ಕಣ್ರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ಸಂಪರ್ಕಿಸಿ. brunda.halli@gmail.com
Hi Happy ugadi lakshmi. you are doing good help.many of yours recipe which i have tried so far have come out very .thanks ,keep sharing new tasty recipe
I hope you enjoyed your stay at Taste of Mysore. All your thoughts, ideas, suggestions and feedback about the dishes published in my blog are precious. Please pen them here for me. ಪುನಃ ಬನ್ನಿ , Welcome back to TasteofMysore
Happy Ugadi to you and family
ReplyDeleteHappy Ugadi to you too
ReplyDeletesame ya btw nice pic
ReplyDeleteನಮಸ್ಕಾರ, ನಿಮ್ಮ ಬ್ಲಾಗ್ ನೋಡಿ ತುಂಬ ಸಂತೋಶವಾಯಿತು. ಮೈಸೂರಿನ ಗಮ್ಮತ್ತನ್ನು ಪರಿಚಯಿಸುತ್ತಿರುವ ನಿಮ್ಮ ಕೆಲಸ ಮೆಚ್ಚಬೇಕಾದದ್ದೆ. ಎಲ್ಲ ಸರಿ ಆದರೆ ಒಂದು ವಿಷಯಕ್ಕೆ ಬೇಜಾರಾಯಿತು. ತುಂಬಾ ಕಡೆ ಹಿಂದಿಯನ್ನು ಅನವಶ್ಯಕವಾಗಿ ತುರುಕಿದ್ದಿರ. ತೊಗರಿಬೇಳೆ ಅಥವ yellow split lentil ಅನ್ನೋದರ ಬದಲು ತೂರ್ ದಾಲ್, ಒಗ್ಗರಣೆ ಅಥವ seasoning ಅನ್ನೋದಕ್ಕೆ ಬದಲು ತಡಕ. ಪಟ್ಟಿ ಇನ್ನು ಬೆಳೆಯುತ್ತದೆ. ನಾನು ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ವಿಧಾನ ಹುಡುಕುವಾಗ ನಿಮ್ಮ ಬ್ಲಾಗ್ ಸಿಕ್ಕಿದ್ದು. ಅದರಲ್ಲಂತು ಹಿಂದಿ ಪದಗಳನ್ನು ನೋಡಿ ಬಹಳ ಬೇಜಾರಾಯಿತು. ನೀವು ಹೀಗೆ ಹಿಂದಿ ಉಪಯೋಗಿಸುತ್ತಿದ್ದರೆ ನಮ್ಮ ಕನ್ನಡ ಮಾಯವಾಗುತ್ತೆ ಕಣ್ರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ಸಂಪರ್ಕಿಸಿ.
ReplyDeletebrunda.halli@gmail.com
@brunda,
ReplyDeleteNoted. Keep Coming :)
Ugadi habbada shubashayagalu Lakshmi avare...have a wonderful year ahead! :)
ReplyDeletehappy Ugadi to u too lakshmi... hope u had wonderful day.
ReplyDeleteHi
ReplyDeleteHappy ugadi lakshmi.
you are doing good help.many of yours recipe which i have tried so far have come out very .thanks ,keep sharing new tasty recipe