ನಮಸ್ಕಾರ, ನಿಮ್ಮ ಬ್ಲಾಗ್ ನೋಡಿ ತುಂಬ ಸಂತೋಶವಾಯಿತು. ಮೈಸೂರಿನ ಗಮ್ಮತ್ತನ್ನು ಪರಿಚಯಿಸುತ್ತಿರುವ ನಿಮ್ಮ ಕೆಲಸ ಮೆಚ್ಚಬೇಕಾದದ್ದೆ. ಎಲ್ಲ ಸರಿ ಆದರೆ ಒಂದು ವಿಷಯಕ್ಕೆ ಬೇಜಾರಾಯಿತು. ತುಂಬಾ ಕಡೆ ಹಿಂದಿಯನ್ನು ಅನವಶ್ಯಕವಾಗಿ ತುರುಕಿದ್ದಿರ. ತೊಗರಿಬೇಳೆ ಅಥವ yellow split lentil ಅನ್ನೋದರ ಬದಲು ತೂರ್ ದಾಲ್, ಒಗ್ಗರಣೆ ಅಥವ seasoning ಅನ್ನೋದಕ್ಕೆ ಬದಲು ತಡಕ. ಪಟ್ಟಿ ಇನ್ನು ಬೆಳೆಯುತ್ತದೆ. ನಾನು ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ವಿಧಾನ ಹುಡುಕುವಾಗ ನಿಮ್ಮ ಬ್ಲಾಗ್ ಸಿಕ್ಕಿದ್ದು. ಅದರಲ್ಲಂತು ಹಿಂದಿ ಪದಗಳನ್ನು ನೋಡಿ ಬಹಳ ಬೇಜಾರಾಯಿತು. ನೀವು ಹೀಗೆ ಹಿಂದಿ ಉಪಯೋಗಿಸುತ್ತಿದ್ದರೆ ನಮ್ಮ ಕನ್ನಡ ಮಾಯವಾಗುತ್ತೆ ಕಣ್ರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ಸಂಪರ್ಕಿಸಿ. brunda.halli@gmail.com
Hi Happy ugadi lakshmi. you are doing good help.many of yours recipe which i have tried so far have come out very .thanks ,keep sharing new tasty recipe
8 comments:
Happy Ugadi to you and family
Happy Ugadi to you too
same ya btw nice pic
ನಮಸ್ಕಾರ, ನಿಮ್ಮ ಬ್ಲಾಗ್ ನೋಡಿ ತುಂಬ ಸಂತೋಶವಾಯಿತು. ಮೈಸೂರಿನ ಗಮ್ಮತ್ತನ್ನು ಪರಿಚಯಿಸುತ್ತಿರುವ ನಿಮ್ಮ ಕೆಲಸ ಮೆಚ್ಚಬೇಕಾದದ್ದೆ. ಎಲ್ಲ ಸರಿ ಆದರೆ ಒಂದು ವಿಷಯಕ್ಕೆ ಬೇಜಾರಾಯಿತು. ತುಂಬಾ ಕಡೆ ಹಿಂದಿಯನ್ನು ಅನವಶ್ಯಕವಾಗಿ ತುರುಕಿದ್ದಿರ. ತೊಗರಿಬೇಳೆ ಅಥವ yellow split lentil ಅನ್ನೋದರ ಬದಲು ತೂರ್ ದಾಲ್, ಒಗ್ಗರಣೆ ಅಥವ seasoning ಅನ್ನೋದಕ್ಕೆ ಬದಲು ತಡಕ. ಪಟ್ಟಿ ಇನ್ನು ಬೆಳೆಯುತ್ತದೆ. ನಾನು ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ವಿಧಾನ ಹುಡುಕುವಾಗ ನಿಮ್ಮ ಬ್ಲಾಗ್ ಸಿಕ್ಕಿದ್ದು. ಅದರಲ್ಲಂತು ಹಿಂದಿ ಪದಗಳನ್ನು ನೋಡಿ ಬಹಳ ಬೇಜಾರಾಯಿತು. ನೀವು ಹೀಗೆ ಹಿಂದಿ ಉಪಯೋಗಿಸುತ್ತಿದ್ದರೆ ನಮ್ಮ ಕನ್ನಡ ಮಾಯವಾಗುತ್ತೆ ಕಣ್ರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ಸಂಪರ್ಕಿಸಿ.
brunda.halli@gmail.com
@brunda,
Noted. Keep Coming :)
Ugadi habbada shubashayagalu Lakshmi avare...have a wonderful year ahead! :)
happy Ugadi to u too lakshmi... hope u had wonderful day.
Hi
Happy ugadi lakshmi.
you are doing good help.many of yours recipe which i have tried so far have come out very .thanks ,keep sharing new tasty recipe
Post a Comment